See also 2offscreen
1offscreen ಆಹ್‍ಸ್ಕ್ರೀನ್‍
ಗುಣವಾಚಕ
  1. (ಸಿನಿಮಾ, ದೂರದರ್ಶನ, ಮೊದಲಾದವುಗಳ) ಪರದೆಯ ಮೇಲೆ ಬರದ, ಕಾಣಿಸದ; ತೆರೆಯಾಚೆಯ; ಪರದೆಯಾಚಿನ: an offscreen voice ತೆರೆಯಾಚೆಯ ಧ್ವನಿ.
  2. ಸಿನಿಮಾ ಪರದೆಯ ಮೇಲಿನಂತಿರುವುದಕ್ಕೆ ಬದಲಾಗಿ ನಿಜಜೀವನದಲ್ಲಿನ: her offscreen personality was different from her movie image ಅವಳ ನಿಜ ವ್ಯಕ್ತಿತ್ವ ಅವಳ ಸಿನಿಮಾಕಲ್ಪಿತ ಬಿಂಬಕ್ಕಿಂತ ಭಿನ್ನವಾಗಿತ್ತು.
See also 1offscreen
2offscreen ಆಹ್‍ಸ್ಕ್ರೀನ್‍
ಕ್ರಿಯಾವಿಶೇಷಣ
  1. ತೆರೆರಹಿತವಾಗಿ; ಪರದೆ ಬಳಸದೆ.
  2. ಸಿನಿಮಾ ದೃಶ್ಯದ ಹೊರಗೆ; ದೃಶ್ಯ ತೋರಿಸುವುದಕ್ಕಿಂತ ಹೊರ ಪ್ರದೇಶದಲ್ಲಿ.