offprint ಆಹ್‍ಪ್ರಿಂಟ್‍
ನಾಮವಾಚಕ

ಬಿಡಿಪ್ರತಿ; ಒಂದು ಪುಸ್ತಕದ ಯಾ ಸಂಕಲನದ ಭಾಗವಾದ ಲೇಖನ ಮೊದಲಾದವನ್ನು ಬಿಡಿಯಾಗಿ ಮುದ್ರಿಸಿದ ಪ್ರತಿ.