officiously ಅಹಿಷಸ್‍ಲಿ
ಕ್ರಿಯಾವಿಶೇಷಣ
  1. ಅಧಿಕಾರ–ಬಲದಿಂದ , ದರ್ಪದಿಂದ.
  2. ಅಧಿಕಪ್ರಸಂಗವಾಗಿ; ಅಧಿಕಪ್ರಸಂಗಿತನದಿಂದ.
  3. (ರಾಜನೀತಿ) ಅನೌಪಚಾರಿಕವಾಗಿ; ಅನಧಿಕೃತವಾಗಿ.