officious ಅಹಿಷಸ್‍
ಗುಣವಾಚಕ
  1. ಅಧಿಕಾರಬಲದ; ಅಧಿಕಾರದರ್ಪದ; ಅಧಿಕಾರಶಾಹಿಯ; ತನ್ನ ಅಧಿಕಾರವನ್ನು ದಬಾವಣೆಯಿಂದ ಚಲಾಯಿಸುವ; ದಬ್ಬಾಳಿಕೆಯ.
  2. ಅಧಿಕಪ್ರಸಂಗಿಯಾದ; ಅಧಿಕಪ್ರಸಂಗಿತನದ; ಎಷ್ಟು ಬೇಕೋ ಅಷ್ಟಕ್ಕಿಂತ ಹೆಚ್ಚಾಗಿ ಮಾಡುವ ಯಾ ಕೈಗೊಳ್ಳುವ; ಬೇಡವಾದ, ಕೇಳದ ಸಹಾಯ ನೀಡಲು ಹೋಗುವ.
  3. (ರಾಯಭಾರ, ರಾಜನೀತಿ) ಅನಧಿಕೃತ; ಅನೌಪಚಾರಿಕ; ವಿಧಿವತ್ತಲ್ಲದ; ವಿಧಿಯನ್ನನುಸರಿಸದೆ ಮಾಡುವ; ಬಂಧಕವಲ್ಲದ.