officinal ಆಹಿಸೀನ(ನ್‍)ಲ್‍, ಅಹಿಸಿನ(ನ್‍)ಲ್‍
ಗುಣವಾಚಕ
  1. (ತಯಾರಿಸುವ ಔಷಧಗಳ ವಿಷಯದಲ್ಲಿ)
    1. (ಔಷಧದ ವಿಷಯದಲ್ಲಿ) ಕೂಡಲೇ ಬಳಸಲು–ತಯಾರಿಸಿಟ್ಟಿರುವ, ಸಿದ್ಧಮಾಡಿಟ್ಟಿರುವ.
    2. ಅಧಿಕೃತ ಔಷಧಗ್ರಂಥಕ್ಕನುಸಾರವಾಗಿ ತಯಾರಿಸಿದ.
    3. (ಔಷಧದ ಹೆಸರಿನ ವಿಷಯದಲ್ಲಿ) ಅಧಿಕೃತ ಔಷಧಗ್ರಂಥದಲ್ಲಿ ಬಳಸುವ.
  2. (ಮೂಲಿಕೆ, ಔಷಧವಸ್ತು, ಮೊದಲಾದವುಗಳ ವಿಷಯದಲ್ಲಿ) ಔಷಧದಲ್ಲುಪಯೋಗಿಸುವ.