officiator ಅಹಿಷಿಏಟರ್‍
ನಾಮವಾಚಕ
  1. (ಮುಖ್ಯವಾಗಿ ವಿಶೇಷ ಸಂದರ್ಭದಲ್ಲಿ) ಅಧಿಕೃತವಾಗಿ ಕಾರ್ಯ ನೆರವೇರಿಸುವವ.
  2. (ಚರ್ಚು) ದೇವಾರಾಧನೆ ನೆರವೇರಿಸುವವ.