officiate ಅಹಿಷಿಏಟ್‍
ಅಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ವಿಶೇಷ ಸಂದರ್ಭದಲ್ಲಿ) ಅಧಿಕೃತವಾಗಿ — ಕಾರ್ಯ ನೆರವೇರಿಸು, ಕೆಲಸ ನಡೆಸು: officiate as host ಆತಿಥೇಯನಾಗಿ — ನಡೆದುಕೊ, ಕಾರ್ಯ ನಿರ್ವಹಿಸು.
  2. (ಚರ್ಚು) ದೇವಾರಾಧನೆಯನ್ನು, ದೇವಪೂಜೆಯನ್ನು — ನಡೆಸು, ನೆರವೇರಿಸು.