officially ಅಹಿಷಲಿ
ಕ್ರಿಯಾವಿಶೇಷಣ
  1. ಅಧಿಕೃತವಾಗಿ; ವಿಧಿವತ್ತಾಗಿ; ವಿಧ್ಯುಕ್ತವಾಗಿ: the bridge will be officially opened today ಸೇತುವೆಯನ್ನು ಇಂದು ವಿಧ್ಯುಕ್ತವಾಗಿ ತೆರೆಯಲಾಗುತ್ತದೆ.
  2. ಅಧಿಕಾರ ನಿಮಿತ್ತ: he is officially responsible for the accident ಅಧಿಕಾರ ನಿಮಿತ್ತ ಅವನೇ ಅಪಘಾತಕ್ಕೆ ಹೊಣೆಗಾರ.
  3. ಅಧಿಕೃತವಾಗಿ; ಅಧಿಕಾರಿಯಿಂದ; ಅಧಿಕಾರಿಯ–ಮೂಲಕ, ಮುಖೇನ, ಸಮ್ಮುಖದಲ್ಲಿ.