officialdom ಅಹಿಷಲ್‍ಡಮ್‍
ನಾಮವಾಚಕ
  1. ಅಧಿಕಾರಿ ವರ್ಗ; ಅಧಿಕಾರಿಶಾಹಿ: all officialdom, legislators and judges ಎಲ್ಲ ಅಧಿಕಾರಿವರ್ಗ, ಶಾಸಕರು ಮತ್ತು ನ್ಯಾಯಮೂರ್ತಿಗಳು.
  2. ಅಧಿಕಾರ–ಕ್ಷೇತ್ರ, ವ್ಯಾಪ್ತಿ.