offhandedness ಆಹ್‍ಹ್ಯಾಂಡಿಡ್‍ನಿಸ್‍
ನಾಮವಾಚಕ
  1. ಪೂರ್ವ ಸಿದ್ಧತೆ ಯಾ ಯೋಜನೆ ಇಲ್ಲದಿರುವಿಕೆ.
  2. ಸಂಪ್ರದಾಯವವನ್ನು ಅನುಸರಿಸದ, ಸಮಾಜ ಮರ್ಯಾದೆಯನ್ನು ಪಾಲಿಸದ–ಲಕ್ಷಣ ಯಾ ವರ್ತನೆ.