See also 2offhand
1offhand ಆಹ್‍ಹ್ಯಾಂಡ್‍
ಗುಣವಾಚಕ
  1. ಏಕಾಏಕಿ; ಹಠಾತ್ತಾದ; ಪೂರ್ವಸಿದ್ಧತೆಯಿಲ್ಲದ.
  2. ಸಂಪ್ರದಾಯವನ್ನು ಅನುಸರಿಸದ; (ಸಮಾಜ) ಮರ್ಯಾದೆಯನ್ನು ಪಾಲಿಸದ.
See also 1offhand
2offhand ಆಹ್‍ಹ್ಯಾಂಡ್‍
ಕ್ರಿಯಾವಿಶೇಷಣ
  1. ಏಕಾಏಕಿಯಾಗಿ; ಹಠಾತ್ತಾಗಿ; ಪೂರ್ವಯೋಜನೆ ಯಾ ಪೂರ್ವಸಿದ್ಧತೆ ಇಲ್ಲದೆ.
  2. ಸಂಪ್ರದಾಯವನ್ನು ಅನುಸರಿಸದೆ; (ಸಮಾಜ) ಮರ್ಯಾದೆಯನ್ನು ಪಾಲಿಸದೆ.