offertory ಆಹರ್ಟರಿ, ಆಹರ್ಟ್ರಿ
ನಾಮವಾಚಕ
(ಬಹುವಚನ offertories).
  1. (ಚರ್ಚ್‍)
    1. ದಾನ; ಅರ್ಪಣ; ಪ್ರಭುಭೋಜನ ಸಂಸ್ಕಾರ (ಯೂಕರಿಸ್ಟ್‍)ದಲ್ಲಿ ಬ್ರೆಡ್ಡು ಮತ್ತು ವೈನಿನ ಅರ್ಪಣೆ.
    2. ಅರ್ಪಣ ಮಂತ್ರ ಯಾ ಸ್ತೋತ್ರ; ಪ್ರಭುಭೋಜನ ಸಂಸ್ಕಾರದ ವಿಧಿಯ ಕಾಲದಲ್ಲಿ ಜನರು ಕಾಣಿಕೆ ಒಪ್ಪಿಸುವಾಗ ಹೇಳುವ ಸ್ತೋತ್ರ, ಮಂತ್ರ.
    1. ಒಪ್ಪಿಸಿದ ಕಾಣಿಕೆ; ಧಾರ್ಮಿಕ ವಿಧಿಯ ಕಾಲದಲ್ಲಿ ಎತ್ತಿದ ಹಣ, ಕಾಣಿಕೆ.
    2. ಹೀಗೆ ಕಾಣಿಕೆ ಎತ್ತುವಿಕೆ, ಹಣದ ಸಂಗ್ರಹಣೆ.