offering ಆಹರಿಂಗ್‍
ನಾಮವಾಚಕ
  1. ದಾನ; ಕೊಡುಗೆ (ಮುಖ್ಯವಾಗಿ ಚರ್ಚಿಗೆ ಕೊಟ್ಟ ಹಣ).
  2. ಅರ್ಪಣೆ; ಆಹುತಿ(ಯಾಗಿ, ಯಾ ಭಕ್ತಿಪೂರ್ವಕವಾಗಿ ಕೊಟ್ಟದ್ದು).
  3. ಕೊಡುಗೆ; ಚಂದಾ; ಮುಖ್ಯವಾಗಿ ವಂತಿಗೆಯಾಗಿ ಕೊಟ್ಟ ಹಣ.