offensiveness ಅಹೆನ್ಸಿವ್‍ನಿಸ್‍
ನಾಮವಾಚಕ
  1. ಆಕ್ರಮಣಾತ್ಮಕತೆ; ಮೇಲೆ ಬೀಳುವಂತಿರುವಿಕೆ.
  2. ಮನನೋಯಿಸುವಂತಿರುವುದು; ಅಪಮಾನಕರವಾಗಿರುವಿಕೆ.
  3. ಬೀಭತ್ಸತೆ; ಅಸಹ್ಯಕರವಾಗಿರುವಿಕೆ; ಓಕರಿಕೆ ಬರುಸುವಿಕೆ.