offensively ಅಹೆನ್ಸಿವ್‍ಲಿ
ಕ್ರಿಯಾವಿಶೇಷಣ
  1. ಆಕ್ರಮಣಕಾರಿಯಾಗಿ; ಮೇಲೆ ಬೀಳುವಂತೆ.
  2. ಮನನೋಯಿಸುವಂತೆ; ರೇಗಿಸುವಂತೆ; ಅವಮಾನಪಡಿಸುವ ರೀತಿಯಲ್ಲಿ.
  3. ಅಸಹ್ಯಕರವಾಗಿ; ಓಕರಿಕೆ ಬರಿಸುವಂತೆ; ಜುಗುಪ್ಸೆ ಹುಟ್ಟಿಸುವ ರೀತಿಯಲ್ಲಿ.