See also 2offensive
1offensive ಅಹೆನ್ಸಿವ್‍
ನಾಮವಾಚಕ
  1. ಮನ ನೋಯಿಸುವ; ರೇಗಿಸುವ; ಅವಮಾನಪಡಿಸುವ: offensive language ದುರ್ಭಾಷೆ; ಅವಮಾನಕರ ಭಾಷೆ.
  2. ಅಸಹ್ಯಕರ; ದುರ್ವಾಸನೆಯ; ಹೊಲಸಾದ; ಓಕರಿಕೆ ಬರಿಸುವ; ಜುಗುಪ್ಸೆ ಹುಟ್ಟಿಸುವ: offensive odour ಹೊಲಸು ನಾತ; ದುರ್ವಾಸನೆ.
  3. ಮೇಲೆ ಬೀಳುವ; ಆಕ್ರಮಣದ; ಆಕ್ರಮಣಕಾರಿ; ಆಕ್ರಮಣ ನಡೆಸಲು ಉದ್ದೇಶಿಸಿದ.
  4. (ಆಯುಧದ ವಿಷಯದಲ್ಲಿ) ಆಕ್ರಮಣದಲ್ಲಿ, ದಾಳಿಯಲ್ಲಿ–ಬಳಸುವ; ಆಕ್ರಮಣಕಾರಿ: offensive arms ಆಕ್ರಮಣಕಾರಿ ಆಯುಧಗಳು.
See also 1offensive
2offensive ಅಹೆನ್ಸಿವ್‍
ನಾಮವಾಚಕ
  1. ಆಕ್ರಮಣ ಯಾ ಆಕ್ರಮಣಕಾರಿ ಮನೋಭಾವ; ಮೇಲೆ ಬೀಳುವುದು: take the offensive ಆಕ್ರಮಣ ನಡೆಸು; ಮೇಲೆ ಬೀಳು.
  2. ದಾಳಿ; ದಂಡಯಾತ್ರೆ; ದಾಳಿಹೊಡೆತ: the long expected German offensive ಬಹುಕಾಲದಿಂದ ನಿರೀಕ್ಷಿಸಿದ ಜರ್ಮನ್‍ ದಾಳಿ.
  3. (ಯಾವುದೇ ಉದ್ದೇಶದಿಂದ ನಡೆಸಿದ) ಆಕ್ರಮಣಕಾರಿ ಚಳುವಳಿ, ಆಂದೋಲನ: a peace offensive ಶಾಂತಿ ಚಳುವಳಿ.