offending ಅಹೆಂಡಿಂಗ್‍
ಗುಣವಾಚಕ
  1. (ಮನಸ್ಸು) ನೋಯಿಸುವ; ತೊಂದರೆಯನ್ನುಂಟುಮಾಡುವ.
  2. ರೇಗಿಸುವ; ಕೋಪ ಬರಿಸುವ.
  3. ಅಸಹ್ಯಕರ.
  4. (ಕಾನೂನು, ಮರ್ಯಾದೆ, ಮೊದಲಾದವನ್ನು) ಉಲ್ಲಂಘಿಸುವ; ಅಪರಾಧ ಮಾಡುವ.
  5. ತಪ್ಪೆಸಗುವ; ತಪ್ಪಿ ನಡೆಯುವ.