offendedly ಅಹೆಂಡಿಡ್‍ಲಿ
ಕ್ರಿಯಾವಿಶೇಷಣ
  1. ಮನ ನೊಂದು.
  2. ರೇಗಿ; ಕೋಪಗೊಂಡು.
  3. ಅಸಹ್ಯಗೊಂಡು; ಜುಗುಪ್ಸೆಪಟ್ಟು.