offenceless ಅಹೆನ್ಸ್‍ಲಿಸ್‍
ಗುಣವಾಚಕ

ಕೆಡುಕು ಮಾಡದ; ನಿರಪರಾಧಿಯಾದ; ನಿರುಪದ್ರವಿ; ಹಾನಿಕರವಲ್ಲದ; ಕಿರಿಕಿರಿಯನ್ನುಂಟು ಮಾಡದ; ಅಪಚಾರವೆಸಗದ; (ಇನ್ನೊಬ್ಬರ) ಮನನೋಯಿಸದ.