See also 2offbeat
1offbeat ಆಹ್‍ಬೀಟ್‍
ಗುಣವಾಚಕ
  1. (ಸಂಗೀತ) ತಾಳದಲ್ಲಿ ಘಾತಕ್ಕೆ ಮೇಳೈಸದ.
  2. (ರೂಪಕವಾಗಿ)
    1. ವಿಲಕ್ಷಣವಾದ; ವಿಚಿತ್ರವಾದ.
    2. ರೂಢಿಯದಲ್ಲದ; ವಾಡಿಕೆಯದಲ್ಲದ; ಸಂಪ್ರದಾಯಬದ್ಧವಲ್ಲದ; ಸಂಪ್ರದಾಯಾನುಸಾರಿಯಲ್ಲದ.
See also 1offbeat
2offbeat ಆಹ್‍ಬೀಟ್‍
ನಾಮವಾಚಕ

(ಸಂಗೀತ) ಸಂಗೀತಕೃತಿಯಲ್ಲಿ ಘಾತ ಬೀಳಬೇಕಾದ ಕಡೆ ಬೀಳದೆ ಇರುವುದು.