offal ಆಹ(ಹ್‍)ಲ್‍
ನಾಮವಾಚಕ
  1. ಕಸ; ತಿನ್ನಲು ಬಾರದ್ದೆಂದು ಬಿಸುಟ ಪ್ರಾಣಿ ದೇಹದ ಅಂಗಭಾಗಗಳು ಮುಖ್ಯವಾಗಿ ಕರುಳು, ತಲೆ, ಹೃದಯ, ಬಾಲ, ಮೊದಲಾದವು.
  2. ಕಸ; ಕಚಡ; ರದ್ದಿ; ಹೊಲಸು; ಕಶ್ಮಲ; ಕೊಳಕು; ಕೆಲಸಕ್ಕೆ ಬಾರದ ಚೂರುಪಾರು; ಕೆಲಸಕ್ಕೆ ಬಾರದ್ದೆಂದು ಬಿಸುಟದ್ದು.
  3. ಕೆಟ್ಟ ಮಾಂಸ; ಕೊಳೆತು ನಾರುವ ಮಾಂಸ, ಅಗ್ಗದ ಮೀನು.
  4. (ಸಾಮಾನ್ಯವಾಗಿ ಬಹುವಚನದಲ್ಲಿ) (ಧಾನ್ಯದ) ಹೊಟ್ಟು, ಗುನಿ, ಉಮಿ, ಸಿಪ್ಪೆ, ಮೊದಲಾದವು.
  5. ಚರಟ; ಗಸಿ; ಗಷ್ಟು.
ಪದಗುಚ್ಛ

offal milk, wheat, wood, etc., ಕೀಳುಗುಣದ, ಕಳಪೆಯಾದ ಹಾಲು, ಗೋಧಿ, ದಾರು, ಮೊದಲಾದವು.