off-the-wall ಆಹ್‍ದವಾಲ್‍
ಗುಣವಾಚಕ

(ಅಶಿಷ್ಟ)

  1. ತಿಕ್ಕಲ; ಹುಚ್ಚು ಹುಚ್ಚಾದ.
  2. ಅಸಂಬದ್ಧವಾದ; ಅಸಂಗತ.
  3. ವಿಲಕ್ಷಣ; ವಿಕಟ; ವಿಜಾತೀಯ; ವಿಕಾರವಾದ.