off-street ಆಹ್‍ಸ್ಟ್ರೀಟ್‍
ಕ್ರಿಯಾವಿಶೇಷಣ

(ಮುಖ್ಯವಾಗಿ ವಾಹನ ನಿಲುಗಡೆಯ ಯಾ ಪಾರ್ಕ್‍ ಮಾಡುವ ವಾಹನಗಳ ವಿಷಯದಲ್ಲಿ) ರಸ್ತೆಯಾಚೆ; ರಸ್ತೆಯಲ್ಲಲ್ಲದೆ.