See also 2off-stage
1off-stage ಆಹ್‍ಸ್ಟೇಜ್‍
ಗುಣವಾಚಕ

ನೇಪಥ್ಯದ; ರಂಗಭೂಮಿಯ ಮೇಲಲ್ಲದ, ಆದ್ದರಿಂದಲೇ ಪ್ರೇಕ್ಷಕರಿಗೆ ಏನೂ ಕಾಣದ ಯಾ ಕೇಳಿಸದ.

See also 1off-stage
2off-stage ಆಹ್‍ಸ್ಟೇಜ್‍
ಕ್ರಿಯಾವಿಶೇಷಣ

ನೇಪಥ್ಯದಲ್ಲಿ; ರಂಗಭೂಮಿಯಾಚೆ; ರಂಗಭೂಮಿಯ ಮೇಲಲ್ಲದೆ, ಅದ್ದರಿಂದಲೇ ಪ್ರೇಕ್ಷಕರಿಗೆ ಏನೂಕಾಣದೆ ಯಾ ಕೇಳಿಸದೆ.