off-road ಆಹ್‍ರೋಡ್‍
ಗುಣವಾಚಕ
  1. ರಸ್ತೆಗೆ ದೂರವಾಗಿರುವ ಹಳ್ಳತಿಟ್ಟಿನ ಭೂಮಿಯ, ಪ್ರದೇಶದ.
  2. (ವಾಹನ ಮೊದಲಾದವುಗಳ ವಿಷಯದಲ್ಲಿ) ಹಳ್ಳಿಗಾಡಿನ ರಸ್ತೆಗಳಲ್ಲಿ, ಕಾಡುಮೇಡುಗಳಲ್ಲಿ ಸಂಚರಿಸಲು ನಿರ್ಮಿಸಿದ, ರೂಪಿಸಿದ.