off-putting ಆಹ್‍ಪುಟಿಂಗ್‍
ಗುಣವಾಚಕ

(ಬ್ರಿಟಿಷ್‍ ಪ್ರಯೋಗ) (ಆಡುಮಾತು)

  1. ಚಿತ್ತಕ್ಷೋಭಕ; ಮನಸ್ಸು ಕದಡುವ.
  2. ದೂರವಾಗಿಸುವ; ದೂರಹೋಗುವಂತೆ ಮಾಡುವ.