off-price ಆಹ್‍ಪ್ರೈಸ್‍
ಗುಣವಾಚಕ

(ಅಮೆರಿಕನ್‍ ಪ್ರಯೋಗ) ಸೋಡಿ ಸರಕಿನ; ಸೋವಿ ಸಾಮಾನಿನ; ತಯಾರಕನು ಶಿಫಾರಸು ಮಾಡಿದ ಬೆಲೆಗಿಂತ ಕಡಮೆ ಬೆಲೆಯಲ್ಲಿ ಮಾರುವ ಸರಕಿಗೆ ಸಂಬಂಧಿಸಿದ.