off-licence ಆಹ್‍ಲೈಸನ್ಸ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. ಬೇರೆ ಕಡೆ ಕುಡಿಯಲು ಬಿಯರು ಮೊದಲಾದವನ್ನು ಮಾರಲು ಪಡೆದ ಪರವಾನಗಿ.
  2. ಹೀಗೆ ಮದ್ಯ ಮಾರುವ ಅಂಗಡಿ.