off-centre ಆಹ್‍ಸೆಂಟರ್‍
ಗುಣವಾಚಕ

ಅಕೇಂದ್ರೀಯ; ಕೆಂದ್ರ ಬಿಂದುವಿಗೆ ಯಾ ಸ್ಥಾನಕ್ಕೆ ಸಮನಾಗಿರದ, ಹೊಂದದ, ಸರಿಯಾಗಿರದ; ಮಧ್ಯಕ್ಕೆ ಆಚೆ ಯಾ ಈಚೆ ಇರುವ.