oesophageal ಈಸಾಹಜೀಅಲ್‍, ಈಸಹ್ಯಾಜಿಅಲ್‍
ಗುಣವಾಚಕ

ಅನ್ನನಾಳದ; ಗಂಟಲಿನಿಂದ ಆಹಾರ ಜಠರಕ್ಕೆ ಹೋಗುವ ಮಾರ್ಗದ.