oersted ಅರ್ಸ್ಟೆಡ್‍
ನಾಮವಾಚಕ

(ಭೌತವಿಜ್ಞಾನ) ಅರ್ಸ್ಟೆಡ್‍; ಕಾಂತಕ್ಷೇತ್ರದ ತೀವ್ರತೆಯನ್ನು ಅಳೆಯಲು ಬಳಸುವ ಏಕಮಾನ; ಒಂದು ಏಕಮಾನ ಕಾಂತಧ್ರುವವನ್ನು ನಿರ್ವಾತ ಪ್ರದೇಶದಲ್ಲಿಟ್ಟಾಗ ಅದರ ಮೇಲೆ ಒಂದು ಡೈನ್‍ ಬಲವನ್ನು ಕ್ಷೇತ್ರದ ದಿಕ್ಕಿನಲ್ಲಿ ಪ್ರಯೋಗ ಮಾಡಬಲ್ಲಷ್ಟು ತೀವ್ರತೆ (ಒಂದು ಮೀಟರಿಗೆ 79.58 ಆಂಪಿಯರ್‍ಗಳು).