odour ಓಡರ್‍
ನಾಮವಾಚಕ
  1. ಕಂಪು; ವಾಸನೆ; ಗಂಧ.
  2. ದುರ್ವಾಸನೆ; ನಾತ; ದುರ್ಗಂಧ.
  3. ದುರ್ವಾಸನೆ; ಸುಗಂಧ; ಪರಿಮಳ; ಒಳ್ಳೆಯ ಕಂಪು.
  4. (ಪ್ರಾಚೀನ ಪ್ರಯೋಗ) (ಸಾಮಾನ್ಯವಾಗಿ ಬಹುವಚನದಲ್ಲಿ) ಪರಿಮಳ, ಸುಗಂಧ–ದ್ರವ್ಯ.
  5. (ರೂಪಕವಾಗಿ) ವಾಸನೆ; ಸೆಲೆ; ಸುಳಿವು; ಕುರುಹು; ಯಾವುದಕ್ಕೇ ಅಂಟಿಕೊಂಡಿರುವ ಗುಣ, ಲಕ್ಷಣ: no odour of intolerance attaches to it ಅಸಹಿಷ್ಣುತೆಯ ವಾಸನೆಯೂ ಸಹ ಅದಕ್ಕೆ ತಗಲುವುದಿಲ್ಲ.
  6. (ಒಳ್ಳೆಯ ಯಾ ಕೆಟ್ಟ) ಹೆಸರು; ಖ್ಯಾತಿ: he is in bad odour with the orthodoxy ಸಂಪ್ರದಾಯಸ್ಥರಲ್ಲಿ ಅವನು ಅಪಖ್ಯಾತಿಗೆ ಗುರಿಯಾಗಿದ್ದಾನೆ.
ಪದಗುಚ್ಛ

odour of sanctity ಪಾವಿತ್ರ್ಯದ ಖ್ಯಾತಿ; ಪವಿತ್ರವೆಂಬ ಪ್ರಸಿದ್ದಿ.