odoriphore ಓಡಾರಿಹೋರ್‍
ನಾಮವಾಚಕ

(ರಸಾಯನವಿಜ್ಞಾನ) ಗಂಧಧಾರಿ; ಯಾವುದೇ ರಾಸಾಯನಿಕ ಸಂಯುಕ್ತದ ವಾಸನೆಗೆ ಕಾರಣವಾಗಿರುವ, ಅದರ ಅಣುವಿನಲ್ಲಿರುವ ನಿರ್ದಿಷ್ಟ ಪರಮಾಣು ಗುಚ್ಛ.