odontology ಓಡಾಂಟಾಲಜಿ
ನಾಮವಾಚಕ

ದಂತಶಾಸ್ತ್ರ; ದಂತವಿಜ್ಞಾನ; ಹಲ್ಲುಗಳು, ಅವುಗಳ ರಚನೆ, ಬೆಳವಣಿಗೆ, ಅದಕ್ಕೆ ಬರುವ ರೋಗಗಳು ಮೊದಲಾದವನ್ನು ಕುರಿತ ವೈಜ್ಞಾನಿಕ ಅಧ್ಯಯನದ ವಿಭಾಗ.