odontoglossum ಓಡಾಂಟಗ್ಲಾಸಮ್‍
ನಾಮವಾಚಕ

ದಂತ ಪುಷ್ಪಿ; ಹುಲ್ಲುಹೂಗಿಡ; ಹಲ್ಲಿನ ಗುರುತಿನಂತಹ ಕಚ್ಚುಕಚ್ಚಾದ ಅಂಚುಳ್ಳ ಹೂಗಳನ್ನು ಬಿಡುವ ಸಾಲಾಮಿಸ್ರಿ ಗಿಡ (orchid).