odeum ಓಡಿಅಮ್‍
ನಾಮವಾಚಕ
(ಬಹುವಚನ odeums ಯಾ odea ಉಚ್ಚಾರಣೆ, ಓಡಿಅ).

(ಮುಖ್ಯವಾಗಿ ಪುರಾತನ ಗ್ರೀಕರ ಮತ್ತು ರೋಮನರ) ಸಂಗೀತಶಾಲೆ; ಗಾಯನ ಮಂದಿರ; ಸಂಗೀತ ಕಚೇರಿಗಳಿಗಾಗಿ ಕಟ್ಟಿದ ಕಟ್ಟಡ.