ode ಓಡ್‍
ನಾಮವಾಚಕ
  1. ಪ್ರಗಾಥ; ಪ್ರಾಸವುಳ್ಳ, ಅಪರೂಪವಾಗಿ ಪ್ರಾಸವಿಲ್ಲದ, ಸಾಮಾನ್ಯವಾಗಿ ಪದ್ಯದ ವಸ್ತುವನ್ನು ಸಂಬೋಧಿಸಿ ಸ್ತುತಿಸುವ, ಉದಾತ್ತವೂ ಭಾವಪೂರ್ಣವೂ ಆದ ಶೈಲಿಯುಳ್ಳ, ಹಲವೊಮ್ಮೆ ವಿವಿಧವಾದ ಯಾ ಅನಿರ್ದಿಷ್ಟ ರೂಪದ ಛಂದಸ್ಸುಗಳಲ್ಲಿ ಬರೆದ ಭಾಗಗಳನ್ನೊಳಗೊಂಡ, ಸಾಮಾನ್ಯವಾಗಿ 50ರಿಂದ 200ರಷ್ಟು ಪಂಕ್ತಿಗಳುಳ್ಳ ಭಾವಗೀತೆ.
  2. (ಚರಿತ್ರೆ) ಹಾಡು; ಗೀತ; ಹಾಡುಗಬ್ಬ; ಹಾಡುವುದಕ್ಕಾಗಿ ರಚಿಸಿದ ಪದ್ಯ.
ಪದಗುಚ್ಛ

choral ade (ಗ್ರೀಕ್‍ ನಾಟಕ ಮೊದಲಾದವುಗಳಲ್ಲಿಯ) ಮೇಳದ ಹಾಡು; ಮೇಳಗೀತೆ; ಮೇಳದವರು ಹಾಡುವ ಹಾಡು, ಪದ್ಯ.