oddment ಆಡ್‍ಮಂಟ್‍
ನಾಮವಾಚಕ
  1. ಒಂಟಿ; ಜೋಡಿಗೆ ಸೇರದ ವಸ್ತು; ಬಿಡಿ ಪದಾರ್ಥ.
  2. ಉಳಿಕೆ; ಶೇಷ; ಉಳಿದುಹೋದದ್ದು.
  3. (ಬಹುವಚನ ದಲ್ಲಿ) ಚೂರುಪಾರುಗಳು; ಚಿಲ್ಲರೆಪಲ್ಲರೆ; ಉಳಿಕೆಪಳಿಕೆ.