oddity ಆಡಿಟಿ
ನಾಮವಾಚಕ

(ಬಹುವಚನ oddities)

  1. ವಿಚಿತ್ರ–ವ್ಯಕ್ತಿ, ಪುರುಷ, ವಸ್ತು, ವಿಷಯ, ಘಟನೆ, ಸಂಗತಿ.
  2. ವಿಚಿತ್ರ–ಲಕ್ಷಣ, ಗುಣ, ಸ್ವಭಾವ.
  3. ವೈಚಿತ್ರ್ಯ; ವಿಲಕ್ಷಣತೆ; ವಿಚಿತ್ರತೆ; ವಿಚಿತ್ರವಾದ ಸ್ಥಿತಿ.