oddball ಅಡ್‍ಬಾಲ್‍
ನಾಮವಾಚಕ

(ಆಡುಮಾತು)

  1. ವಿಚಿತ್ರ ಯಾ ವಿಲಕ್ಷಣ ವ್ಯಕ್ತಿ; ವಕ್ರ.
  2. (ವಿಶೇಷಣವಾಗಿ) ವಿಚಿತ್ರವಾದ; ವಿಕಟ; ವಿಲಕ್ಷಣ.