ocularly ಆಕ್ಯುಕುಲರ್‍ಲಿ
ಕ್ರಿಯಾವಿಶೇಷಣ
  1. ಚಾಕ್ಷುಷವಾಗಿ; ಕಣ್ಣುಗಳಿಂದ ಯಾ ಕಣ್ಣುಗಳ ನೆರವಿನಿಂದ.
  2. ಕಣ್ಣಮುಂದೆ; ಕಣ್ಣೆದುರಿಗೆ; ಪ್ರತ್ಯಕ್ಷವಾಗಿ; ದೃಶ್ಯವಾಗಿ.