See also 2ocular
1ocular ಆಕ್ಯುಲರ್‍
ಗುಣವಾಚಕ
  1. ಕಣ್ಣಿನ ಯಾ ಕಣ್ಣುಗಳ; ನೇತ್ರದ.
  2. ನೇತ್ರಾರ್ಥ; ಕಣ್ಣುಗಳಿಗಾಗಿ ಯೋಜಿಸಿದ. ಕಲ್ಪಿಸಿದ.
  3. ಚಾಕ್ಷುಕ್ಷ; ಪ್ರತ್ಯಕ್ಷ; ಕಣ್ಣುಗಳಿಂದ, ಕಣ್ಣುಗಳ ನೆರವಿನಿಂದ–ಆದ: ocular demonstration, proof ಕಣ್ಣಿನ ಮುಂದೆ ನಡೆದ ಯಾ ತೋರಿಸುವ ನಿದರ್ಶನ, ಪ್ರದರ್ಶನ; ಪ್ರತ್ಯಕ್ಷ ನಿದರ್ಶನ ಯಾ ನಿರೂಪಣ.
See also 1ocular
2ocular ಆಕ್ಯುಲರ್‍
ನಾಮವಾಚಕ

(ಸೂಕ್ಷ್ಮದರ್ಶಕ, ದೂರದರ್ಶಕ ಮೊದಲಾದ ಉಪಕರಣಗಳ) ನೇತ್ರಕ; ದರ್ಶಕ; ಮಸೂರ; ನೋಡುವ ಕಡೆಯ ಲೆನ್ಸ್‍ ಯಾ ಲೆನ್ಸ್‍ ಜೋಡಣೆ.