octroi ಆಕ್‍ಟ್ರ್ವಾ
ನಾಮವಾಚಕ
  1. ಆಕ್ಟ್ರಾಯಿ; (ಕೆಲವು ಯೂರೋಪಿಯನ್‍ ದೇಶಗಳಲ್ಲಿ) ಊರೊಳಕ್ಕೆ ಬರುವ ಸರಕುಗಳ ಮೇಲೆ ಹಾಕುವ ಸುಂಕ.
  2. ಸುಂಕದ ಕಟ್ಟೆ; ಆಕ್ಟ್ರಾಯಿ ಕಟ್ಟೆ; ಉಕ್ಕಡ.
  3. ಸುಂಕದ, ಆಕ್ಟ್ರಾಯಿಯ ಅಧಿಕಾರಿಗಳು.