See also 2octosyllabic
1octosyllabic ಆಕ್ಟೋಸಿಲ್ಯಾಬಿಕ್‍
ಗುಣವಾಚಕ

ಎಂಟಕ್ಷರದ; ಅಷ್ಟಾಕ್ಷರೀಯ; ಎಂಟು ಅಕ್ಷರ ಯಾ ಉಚ್ಚಾರಾಂಶಗಳುಳ್ಳ.

See also 1octosyllabic
2octosyllabic ಆಕ್ಟೋಸಿಲ್ಯಾಬಿಕ್‍
ನಾಮವಾಚಕ

ಅಷ್ಟಾಕ್ಷರಿ; ಅಷ್ಟಾಕ್ಷರೀಯ ಪಾದದ ಯಾ ಚರಣದ ಪದ್ಯ.