octodecimo ಆಕ್ಟೋಡೆಸಿಮೋ
ನಾಮವಾಚಕ
(ಬಹುವಚನ octodecimos).

(ಸಂಕ್ಷಿಪ್ತ18 mo; ಬಹುವಚನ octodecimos). ಹದಿನೆಂಟು ಪುಟೀಯ; ಅಷ್ಟಾದಶಪತ್ರೀಯ:

  1. ಕಾಗದ ಹಾಳೆಗಳನ್ನು 18 ಎಲೆಗಳಾಗುವಂತೆ ಮಡಿಸಿದರೆ ಅಗುವ ಪುಟ ಯಾ ಪುಸ್ತಕದ ಅಳತೆ.
  2. ಅಷ್ಟಾದಶ ಪತ್ರಾಕಾರದ ಪುಸ್ತಕ ಯಾ ಹಾಳೆ.