1octocentenary ಆಕ್ಟೋಸೆಂಟೀನರಿ
ನಾಮವಾಚಕ
(ಬಹುವಚನ octocentenaries).

ಅಷ್ಟಶತಮಾನೋತ್ಸವ; ಅಷ್ಟಶತಾಬ್ದಿ; ಎಂಟುನೂರನೆಯ ವರ್ಷದ ಸಮಾರಂಭ ಯಾ ಉತ್ಸವ.

2octocentenary ಆಕ್ಟೋಸೆಂಟೀನರಿ
ಗುಣವಾಚಕ

ಅಷ್ಟಶತಮಾನೋತ್ಸವದ ಯಾ ಅದಕ್ಕೆ ಸಂಬಂಧಿಸಿದ.