octennial ಅಕ್‍ಟೆನಿಅಲ್‍
ಗುಣವಾಚಕ
  1. ಅಷ್ಟವರ್ಷಿ; ಎಂಟು ವರ್ಷ ಇರುವ, ಬಾಳುವ.
  2. ಅಷ್ಟವಾರ್ಷಿಕ; ಎಂಟು ವರ್ಷಗಳಿಗೊಮ್ಮೆ ಬರುವ, ಆಗುವ.