octavo ಆಕ್‍ಟೇ(ಟಾ)ವೋ
ನಾಮವಾಚಕ
(ಬಹುವಚನ octavos).
  1. ಅಷ್ಟಪತ್ರ; ಕಾಗದದ ಹಾಳೆಯನ್ನು ಮೂರು ಸಲ, ಎಂದರೆ 8 ಎಲೆಗಳಾಗುವಂತೆ, ಮಡಿಸುವುದರಿಂದ ಆದ ಪುಸ್ತಕದ ಯಾ ಪುಟದ ಅಳತೆ.
  2. ಅಷ್ಟಪತ್ರಾಕಾರದ ಪುಸ್ತಕ ಯಾ ಹಾಳೆ.