octave-coupler ಆಕ್ಟೇವ್‍ಕಪ್ಲರ್‍
ನಾಮವಾಚಕ

(ಸಂಗೀತ) ಅಷ್ಟಮ ಸಂಯೋಜಕ; ಆರ್ಗನ್‍ ವಾದ್ಯದ ಕೀಲಿಗಳಲ್ಲಿ ಒಂದು ಸ್ವರದ್ದನ್ನು ಅದರ ಅಷ್ಟಮದರೊಡನೆ ಸೇರಿಸಿ, ಒಂದು ಕೀಲಿಯನ್ನು ಒತ್ತಿದರೆ ಎರಡೂ ಸ್ವರಗಳು ನುಡಿಯುವಂತೆ ಮಾಡುವ ಸಲಕರಣೆ.