octarchy ಆಕ್ಟಾರ್ಕಿ
ನಾಮವಾಚಕ
  1. ಅಷ್ಟರಾಜ ಪ್ರಭುತ್ವ; ಎಂಟುದೊರೆಗಳ ಸರಕಾರ.
  2. ಅಷ್ಟರಾಷ್ಟ್ರಕೂಟ; ಎಂಟು ಸಣ್ಣ ರಾಜ್ಯಗಳ (ಕೆಲವು ಇತಿಹಾಸಕಾರರ ಪ್ರಕಾರ ಬ್ರಿಟನ್ನಿನಲ್ಲಿ ಆಂಗ್ಲರು ಮತ್ತು ಸ್ಯಾಕ್ಸನರು ಸ್ಥಾಪಿಸಿದ ಎಂಟು ರಾಜ್ಯಗಳ) ಒಕ್ಕೂಟ.